Thursday, November 6, 2014

RaviS AddA_Silver Spark Apparel Ltd

Wayanad Tripm from Silver Spark Apparel Ltd--- Lovely,,,!!!!!

ಸಿಲ್ವೀರ್  ಸ್ಪಾರ್ಕ್  ಅಪ್ಪೆರಲ್  ಲಿಮಿಟ್  ಇ೦ದ  ಒ೦ದು ಪ್ರವಾಸ....

ನಾನು  ನಿಮ್ಮ ಗೆಳೆಯ...............!
!!
ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಪ್ರಮುಖ ಪ್ರವಾಸಿತಾಣ. ತನ್ನ ಶುಭ್ರ ಪರಿಸರವನ್ನುಳಿಸಿಕೊಂಡಿರುವ ಕೇರಳದ ಕೆಲವೇ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಕೆಲವು ಪ್ರದೇಶದಲ್ಲಿ ನಾಗರಿಕತೆಯನ್ನೇ ಕಾಣದ ಕೆಲ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅಂಬಲಕುತಿಮಲ ಮತ್ತು ಎಡಕ್ಕಲ್ಲಿನ ಕೆಳಬೆಟ್ಟಗಳಲ್ಲಿ ಪೂರ್ವೇತಿಹಾಸದ ಕಾಲದ ಮೊತ್ತಮೊದಲಿನ ಕೆತ್ತನೆಗಳು ದೊರಕಿವೆ.





















     Wayanad District is a district in the north-east of Kerala state, India with headquarters at the town of Kalpetta. The district was formed on 1 November 1980 as the 12th district in Kerala by carving out areas fromKozhikode and Kannur districts. The district is 3.79% urbanised, with only one municipal town of Kalpetta.

     This route is part of a story – Best Road Trips from Bangalore. Click image below to check other routes.
  • ಎಡಕಲ್ಲು ಗುಡ್ಡ ಅಥವಾ ಎಡಕಲ್ಲು ಗುಹೆ - ಇಲ್ಲಿ ೧೦೦೦ ಮೀಟರ್ ಎತ್ತರದ ಗುಡ್ಡದ ಮೇಲೆ ಮೂರು ಗುಹೆಗಳು ಒಟ್ಟಾಗಿವೆ. ಮಧ್ಯಪ್ರಾಚೀನ ಶಿಲಾಯುಗದ ನಾಗರೀಕತೆಯ ಕುರುಹಾಗಿ ಈ ಗುಹೆಗಳ ಗೋಡೆಗಳ ಮೇಲೆ ಅನೇಕ ಕೆತ್ತನೆಗಳನ್ನು ಕಾಣಬಹುದು. ಇದನ್ನು ತಲುಪಲು ೧ ಕಿ.ಮಿ ಎತ್ತರದ ಗುಡ್ಡ ಹತ್ತಬೇಕಾಗುತ್ತದೆ. ನಮ್ಮ ತ೦ಡ  ತು೦ಬ ಖುಷಿಇ೦ದ ಹತ್ಹಿದೇವೆ......     




     http://www.lifeisoutside.com/blog/bangalore-to-wayanad-road-trip/

No comments:

Post a Comment