Wayanad Tripm from Silver Spark Apparel Ltd--- Lovely,,,!!!!! ಸಿಲ್ವೀರ್ ಸ್ಪಾರ್ಕ್ ಅಪ್ಪೆರಲ್ ಲಿಮಿಟ್ ಇ೦ದ ಒ೦ದು ಪ್ರವಾಸ.... ನಾನು ನಿಮ್ಮ ಗೆಳೆಯ...............!!! ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಪ್ರಮುಖ ಪ್ರವಾಸಿತಾಣ. ತನ್ನ ಶುಭ್ರ ಪರಿಸರವನ್ನುಳಿಸಿಕೊಂಡಿರುವ ಕೇರಳದ ಕೆಲವೇ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಕೆಲವು ಪ್ರದೇಶದಲ್ಲಿ ನಾಗರಿಕತೆಯನ್ನೇ ಕಾಣದ ಕೆಲ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅಂಬಲಕುತಿಮಲ ಮತ್ತು ಎಡಕ್ಕಲ್ಲಿನ ಕೆಳಬೆಟ್ಟಗಳಲ್ಲಿ ಪೂರ್ವೇತಿಹಾಸದ ಕಾಲದ ಮೊತ್ತಮೊದಲಿನ ಕೆತ್ತನೆಗಳು ದೊರಕಿವೆ. |
Wayanad District is a district in the north-east of Kerala state, India with headquarters at the town of Kalpetta. The district was formed on 1 November 1980 as the 12th district in Kerala by carving out areas fromKozhikode and Kannur districts. The district is 3.79% urbanised, with only one municipal town of Kalpetta. This route is part of a story – Best Road Trips from Bangalore. Click image below to check other routes.
|